ನನ್ನ ಕರ್ಮ

My photo
Moodbidri, karnataka, India

Friday, May 27, 2011

THE WORLD IS SO AMAZING................JUST see THIS

WATER LEVEL PHOTOGRAPHY 

RARE SPECIES 

Add captionNATURALLY MADE WELL 

PERPIKAL FALLS 

DESIGNS CREATED BY WATER FORCE HITLER or CHAPLIN JUST IMAGINE THE DEPTH 


KAARINGE  TEMPLE - NEAR B.C ROAD AT 700ft
Sunday, May 15, 2011

ಪರಿಸರ ಸುಂದರವೆನಿಸಿದ ಆ ಕ್ಷಣಗಳು.................................

ಜೀವ ಜಗತ್ತು ಅಂದರೆ ಇದು. , ಎಂದು ಅಚ್ಚರಿಪಟ್ಟು ದೃಢಪಡಿಸಿಕೊಂಡ ದಿನವದು. ಟೈಮ್ ಪಾಸ್ಗೆಂದು ಮನೆಯಿಂದ ಕ್ಯಾಮರದೊಂದಿಗೆ ಹೊರಬಿದ್ದೆ. ಅಪ್ಪನ ಪ್ಯಾಶನ್ ಪ್ರೋ ಬೈಕ್ ರಿಸವರ್್ ಬಿದ್ದಿತ್ತು ಅದನ್ನೂ ಲೆಕ್ಕಿಸದೆ ನನ್ನ ಪ್ಯಾಶನ್ ಆದ ಫೊಟೋಗ್ರಾಫಿಗೆ ಅದನ್ನು ಸುತ್ತಾಡಲು ಉಪಯೋಗಿಸಿಕೊಂಡೆ. ನನ್ನ ಊರಿನ ಸುತ್ತಮುತ್ತಲು ಕಂಡ ಜೀವಜಗತ್ತನ್ನು ನನಗೆ ತೋಚಿದಹಾಗೆ ಸೆರೆಹಿಡಿದಿದ್ದೇನೆ. ಇಷ್ಟವಾದರೆ ಆನಂದಿಸಿ. ರಿಸವರ್್ ಬಿದ್ದ ಬೈಕ್ ಬಗ್ಗೆ ಚಿಂತಿಸಬೇಡಿ.
ಸುಮ್ಮನೇ ನೋಡುತಾ ಕಾಡಿದ ದೃಶ್ಯಗಳು.......