ನನ್ನ ಕರ್ಮ

My photo
Moodbidri, karnataka, India

Monday, March 21, 2011

ಹಕ್ಕಿ ಮನೆ

ಮನೆಯ ಹಿಂಬಾಗದ ಪಕ್ಕಾಸಿನಲ್ಲಿ ನೇತಾಡುತಿದ್ದ ಒಂದು ಸಣ್ಣ ಸರಿಗೆ ವಿಚಿತ್ರ ರೂಪವನ್ನು ಪಡೆಯುತ್ತಿತ್ತು. ಏನೋ ಕುತೂಹಲ, ಏನಿರಬಹುದೆಂದು ಎಂಬ ಯೋಚನೆಯಲ್ಲೇ ಅದು ಮರೆತೂ ಹೋಯಿತು. ದಿನ ಕಳೆಯಿತು , ಮನೆಯ ಜಗಲಿಯಲ್ಲಿ ಸಂಜೆ ಕುಳಿತು ಚಾ ಹೀರುತ್ತಿದ್ದೆ. ಮನೆಯ ಮುಂಭಾಗದಲ್ಲಿ ಈಗ ತಾನೇ ಹೂ ಬಿಟ್ಟ ಹಣ್ಣಿನ ಗಿಡದಲ್ಲಿ ಸಣ್ಣ ಹಕ್ಕಿಯೊಂದು ಜೇನು ಹೀರುವುದನ್ನು ಕಂಡೆನು. ಮರಳಿ ಪುರ್ರೆಂದು ಮನೆಯ ಹಿಂಬದಿಗೆ ಹಾರಿತು. ಕುತೂಹಲದಿಂದ ಆ ದಾರಿಯನ್ನು ನಾನೂ ಅನುಸರಿಸಿದೆನು. ಆ ದೃಶ್ಯ ಅದ್ಭುತ, ಸಣ್ಣ ಸರಿಗೆ ಒಂದು ಪುಟ್ಟ ಮನೆಗೆ ಆಧಾರವಾಗಿ





/s320/IMG_8711.JPG" />

ತ್ತು . ಮುಂದಿನದನ್ನು ಈ ಚಿತ್ರಗಳೇ ವಿವರಿಸುತ್ತದೆ............................ಒಂದು ಪುಟ್ಟ ಸಂಸಾರ.

No comments:

Post a Comment